Site icon Suddi Belthangady

ನಾವೂರು: ಸ. ಹಿ. ಪ್ರಾ. ಶಾಲೆಯ ಪಂಚಾಕ್ಷರಪ್ಪ ಪಿ. ರವರು ನಿವೃತ್ತಿ

ನಾವೂರು: ಸ. ಹಿ. ಪ್ರಾ. ಶಾಲೆಯ ಪಂಚಾಕ್ಷರಪ್ಪ ಪಿ. ರವರು ಶಿಕ್ಷಣ ಕ್ಷೇತ್ರದಲ್ಲಿ 31 ವರ್ಷಗಳ ಸೇವೆಯನ್ನು ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿ, ಕ್ರೀಡಾ ಪ್ರತಿಭೆಗಳನ್ನು ತರಬೇತುಗೊಳಿಸಿ ತಾಲೂಕು, ಜಿಲ್ಲೆ ವಿಭಾಗ ಹಾಗೂ ರಾಜ್ಯಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ.

ನಾವೂರು ಶಾಲೆಯಲ್ಲಿ ಸುಮಾರು 21 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿಯನ್ನು ಹೊಂದಿದ್ದಾರೆ.

Exit mobile version