Site icon Suddi Belthangady

ಮಲ್‌ಜ‌ಅ ಪ್ರಾರ್ಥನಾ ಸಮ್ಮೇಳನ ಸ್ವಾಗತ ಸಮಿತಿ

ಬೆಳ್ತಂಗಡಿ: ಮಲ್‌ಜ‌ಅ ಚಾರಿಟಿ ಏಂಡ್ ರಿಲೀಫ್ ಸೆಂಟರ್ ಉಜಿರೆ ಇದರ ನೇತೃತ್ವದಲ್ಲಿ ಯಶಸ್ವಿ 5ನೇ “ರಂಝಾನ್ ಪ್ರಾರ್ಥನಾ ಸಮ್ಮೇಳನ” ನಡೆಯಲಿದ್ದು ಅದರ ಸ್ವಾಗತ ಸಮಿತಿ ಚೇರ್ಮೆನ್ ಆಗಿ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ, ಜನರಲ್ ಕನ್ವೀನರ್ ಆಗಿ ಅಶ್ರಫ್ ಆಲಿಕುಂಞಿ ಮುಂಡಾಜೆ ಹಾಗೂ ಫೈನಾನ್ಶಿಯಲ್ ಸೆಕ್ರೆಟರಿ ಯಾಗಿ ಶಂಶುದ್ದೀನ್ ಜಾರಿಗೆಬೈಲು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಲ್‌ಜ‌ಅ್ ಶಿಲ್ಪಿ ಸಯ್ಯಿದ್ ಉಜಿರೆ ತಂಙಳ್ ಗೌರವಾಧ್ಯಕ್ಷರಾಗಿದ್ದು, ಸಮಿತಿಗೆ ಇತರ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ವೈಸ್ ಚೇರ್ಮೆನ್ ಗಳಾಗಿ ಹಾಜಿ ಅಬ್ದುಲ್ ಲೆತೀಫ್ ಗುರುವಾಯನಕೆರೆ, ಅಬ್ಬೋನು ಮದ್ದಡ್ಕ, ಮುಹ್ಯುದ್ದೀನ್ ನಜಾತ್, ಅಬ್ಬಾಸ್ ಬಟ್ಲಡ್ಕ, ಹಾಜಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು ಮತ್ತು ಎ. ಅಹ್ಮದ್ ಬಶೀರ್ ಪಂಜಿಮೊಗರು, ಕನ್ವೀನರ್ ಗಳಾಗಿ ಉಮರ್ ಮಾಸ್ಟರ್ ಮದ್ದಡ್ಕ, ರಶೀದ್‌ ಮಡಂತ್ಯಾರು, ಹಕೀಂ ಸರಳಿಕಟ್ಟೆ, ಸಲೀಂ ಕನ್ಯಾಡಿ ಮತ್ತು ಜಮಾಲುದ್ದೀನ್ ಲೆತೀಫಿ, ಗೌರವ ಮಾರ್ಗದರ್ಶಕರಾಗಿ ಸಯ್ಯಿದ್ ಫಹೀಮ್ ತಂಙಳ್ ಉಜಿರೆ, ಅಬೂಬಕ್ಕರ್ ಪೆಲತಲಿಕೆ, ಎಂ. ಉಮರಬ್ಬ ಮದ್ದಡ್ಕ, ಹೈದರ್ ಮದನಿ, ಹಾಜಿ ಉಸ್ಮಾನ್ ಶಾಫಿ ಗುರುವಾಯನಕೆರೆ, ಹೆಚ್. ಬದ್ರುದ್ದೀನ್ ಪರಪ್ಪು, ಖಾಲಿದ್‌ ಮುಸ್ಲಿಯಾರ್ ಕುಂಟಿನಿ ಮತ್ತು ಬಶೀರ್ ಹಾಜಿ‌ ಕೆ.ಜಿ.ಎನ್., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಕ್ಬಾಲ್ ಮಾಚಾರು, ಇಸ್‌ಹಾಕ್ ಅಳದಂಗಡಿ, ಹಮೀದ್ ಸ‌ಅದಿ, ನಾಸಿರ್ ಅಹಮದ್ ವೇಣೂರು, ಝಮೀರ್ ಸ‌ಅದಿ, ಸುಲೈಮಾನ್ ಕುಂಟಿನಿ, ಅಬೂಸ್ವಾಲಿಹ್ ಪರಪ್ಪು,‌ ಸಲೀಂ ಮಾಚಾರು, ನಝೀರ್ ಮದನಿ, ಅಯೂಬ್ ಮಹ್ಲರಿ,‌ ಅಬ್ದುಲ್‌ ಖಾದರ್ ಕಾವೂರು, ಅಬ್ದುರ್ರಹ್ಮಾನ್ ಸಖಾಫಿ ಮದ್ದಡ್ಕ,‌ಎಂ.ಹೆಚ್ ಅಶ್ರಫ್, ಹಸೈನಾರ್ ಕಟ್ಟತ್ತಿಲ, ಹಮೀದ್‌ ಮುಸ್ಲಿಯಾರ್ ಗುರುವಾಯನಕೆರೆ, ನೂರುದ್ದೀನ್ ನೆರಿಯ, ರಫೀಕ್ ಮುಸ್ಲಿಯಾರ್ ಜಾರಿಗೆಬೈಲು, ಯೂಸುಫ್ ಕುಂಟಿನಿ, ಕೆ.ಹೆಚ್. ಅಬೂಬಕ್ಕರ್ ಮೂರುಗೋಳಿ, ಸ್ವಾದಿಕ್ ಮಲೆಬೆಟ್ಟು, ಅಶ್ರಫ್ ಚಿಲಿಂಬಿ, ಹಂಝ ಮಾಚಾರು, ಹೈದರ್ ಫ್ರುಟ್ಸ್, ಉಮರ್ ಜಿ. ಕೆರೆ ಹಾಗೂ ಕಾರ್ಡಿನೇಟರ್ ಆಗಿ ಶರೀಫ್ ಬೆರ್ಕಳ ಇವರು ಆಯ್ಕೆಯಾದರು.

Exit mobile version