ಬೆಳಾಲು: ಮಾಯ ಗಾಂಧಿನಗರ ಸ್ವಾಮಿ ಕೊರಗಜ್ಜ ಭಕ್ತವೃಂದದ ವತಿಯಿಂದ ಮಾ. 20ರಂದು ಕೊರಗಜ್ಜ ದೈವದ ಹರಕೆಯ ಕೋಲ ನಡೆಯಿತು.
ಹರಕೆಯ ಸೇವಾ ಕರ್ತರು, ಕೊರಗಜ್ಜ ಭಕ್ತ ವೃಂದ, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.