ನಾರಾವಿ: ಧ್ವನಿವರ್ಧಕ ದೀಪಾಲಂಕಾರ ಮಾಲಕರ ಸಂಘ ಬೆಳ್ತಂಗಡಿ, ನಾರಾವಿ ವಲಯ ಇದರ ವಲಯ ಮೀಟಿಂಗ್ ಮಾ. 20ರಂದು ಶ್ರೀ ಕಲ್ಕುಡ ಕಲ್ಲುರ್ಟಿ, ಪಂಜುರ್ಲಿ ದೈವಸ್ಥಾನ ಅರಸಕಟ್ಟೆ, ಕುತ್ಲೂರು ಇಲ್ಲಿ ಅಧ್ಯಕ್ಷ ಚಂದ್ರಶೇಖರ್ ಎಂ., ಗೌರವಾಧ್ಯಕ್ಷ ಸುನೀಲ್ ಲೋಬೋ, ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಜೋಸೆಫ್ ಕೆ.ಡಿ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾರಾಯಣ ಗೌಡ, ಸಂಜೀವ ಬಿ.ಹೆಚ್., ವಸಂತ ನಾವೂರು, ಕೋಶಾಧಿಕಾರಿ ಮಾತು ಕುಟ್ಟಿ, ತಾಲೂಕು ಕ್ರೀಡಾಧ್ಯಕ್ಷ ಮಹಮ್ಮದ್ ಸಮೀರ್ ಪಪ್ಪು, ಕಾರ್ಯದರ್ಶಿಯಾದ ಅಖಿಲ್ ಮೋಹನ್ ಹಾಗೂ ವಲಯದ ಎಲ್ಲಾ ಸರ್ವ ಸದಸ್ಯರ ಸಮ್ಮುಖದಲ್ಲಿ ನೆರವೇರಿತು.
ಧ್ವನಿವರ್ಧಕ ದೀಪಾಲಂಕಾರ ಮಾಲಕರ ಸಂಘ ಬೆಳ್ತಂಗಡಿ, ನಾರಾವಿ ವಲಯ ಇದರ ವಲಯ ಮೀಟಿಂಗ್
