Site icon Suddi Belthangady

ಭಾರತ್ ಆಟೋ ಕಾರ್ಸ್ ಮೆಗಾ ಎಕ್ಸ್ಚೇಂಜ್ ಲೋನ್ ಮೇಳ

ಉಜಿರೆ: ಭಾರತ್ ಆಟೋ ಕಾರ್ಸ್ ಶೋರೂಮ್ ಸಂಸ್ಥೆಯ ವತಿಯಿಂದ ಮೆಗಾ ಎಕ್ಸ್ ಚೇಂಜ್ ಹಾಗೂ ಲೋನ್ ಮೇಳ ಕಾರ್ಯಕ್ರಮವು ಅರಸಿನಮಕ್ಕಿಯಲ್ಲಿ ಮಾ. 14 ಮತ್ತು 15ರಂದು ನಡೆಯಲಿದೆ.

ವಿಶೇಷವಾಗಿ ರೈತರು, ಶಿಕ್ಷಕರು,ಬ್ಯಾಂಕ್, ಎಲ್ಐಸಿ, ಸಿಬ್ಬಂದಿಗಳು ಹಾಗೂ ಸರ್ಕಾರಿ ನೌಕರರಿಗೆ ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಸಿಬ್ಬಂದಿ ಶೈಲೇಶ್, ಸುಜಿತ್, ಅಶೋಕ್ ತಿಳಿಸಿದ್ದಾರೆ.

ಕಾರ್ಯಕ್ರಮದ ಪ್ರಯೋಜನವನ್ನು ಗ್ರಾಮಸ್ಥರು ಭೇಟಿ ನೀಡಿ ‌ ಪಡೆದುಕೊಳ್ಳಲು ವಿನಂತಿಸಿದ್ದಾರೆ.

Exit mobile version