Site icon Suddi Belthangady

ಕಲ್ಲೇರಿ ನಿವಾಸಿ ವಾಸುದೇವ ಆತ್ಮಹತ್ಯೆ

ಕಲ್ಲೇರಿ: ವಾಸುದೇವ (45 ವ) ಕಲ್ಲೇರಿ ಅಂಗನವಾಡಿ ಬಳಿ ವಾಸವಾಗಿದ್ದಾರೆ.

ಗೇರುಕಟ್ಟೆಯಲ್ಲಿ ಹಗ್ಗ ಬಿಗಿದು ಸುಸೈಡ್ ಮಾಡಿಕೊಂಡಿದ್ದಾರೆ. ಇವರು ತಾಯಿ, ಹೆಂಡತಿ, ಎರಡು ಮಕ್ಕಳನ್ನು ಅಗಲಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಇನ್ನು ತಿಳಿಬೇಕಷ್ಟೇ.

Exit mobile version