ಉಜಿರೆ: ಹಲಕ್ಕೆ ಮನೆಯ ಫ್ಲೋರಿನ್ ರೆಬೆಲ್ಲೋ (88 ವ) ಮಾ.11ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪುತ್ರ ಲಿಯೋ ಡಿಸೋಜಾ, ವಿನ್ಸೆಂಟ್ ಡಿಸೋಜಾ, ರೋಶನ್ ಡಿಸೋಜಾ, ಪುತ್ರಿ ಸಿಸಿಲಿಯ ಪಿಂಟೊ ಇವರನ್ನು ಅಗಲಿದ್ದಾರೆ.
ಮೃತರ ಅಂತಿಮ ಕ್ರಿಯೆಯು ಮಾ.12ರಂದು 4ಗಂಟೆಗೆ ಉಜಿರೆ ಸಂತ ಅಂತೋಣಿ ಚರ್ಚ್ ನಲ್ಲಿ ನಡೆಯಲಿದೆ.