ಕೊಕ್ಕಡ: ಮಾ. 9ರಂದು ಕುಕ್ಕೆ ಸುಬ್ರಮಣ್ಯದ ಪ್ರಧಾನ ಅರ್ಚಕರಾದ ಸೀತಾರಾಮ ಎಡಪಡಿತ್ತಾಯರವರು ಸೌತಡ್ಕ ಶ್ರೀ ಮಹಾಗಣಪತಿ ಸನ್ನಿದಾನದಲ್ಲಿ ಮೂಡಪ್ಪ ಸೇವೆ ನಡೆಸುತ್ತಿದ್ದ ಸಂಧರ್ಭ ದೇವರ ಮುಂಬಾಗದಲ್ಲಿರುವ ಮೆಟ್ಟಿಲಲ್ಲಿ ಕಾಣಿಸಿಕೊಂಡಿದ್ದು, ಎಲ್ಲರು ತಕ್ಷಣ ಆಶ್ಚರ್ಯಗೊಂಡಿದ್ದು ಬೇಸಿಗೆಯಾದ್ದರಿಂದ ನೆರಳಿನ ಆಶ್ರಯ ಹುಡುಕಿಕೊಂಡು ಬಂದಿರಬಹುದೆಂದು ಭಕ್ತಾದಿಗಳು ಮಾತನಾಡಿಕೊಂಡಿದ್ದಾರೆ.
ಕುಕ್ಕೆ ಸುಬ್ರಮಣ್ಯದ ಪ್ರಧಾನ ಅರ್ಚಕರ ಮೂಡಪ್ಪ ಸೇವೆ ಸಂಧರ್ಭ – ಸೌತಡ್ಕ ಶ್ರೀ ಮಹಾಗಣಪತಿ ದೇವರ ಮುಂಭಾಗದಲ್ಲಿ ಕಾಣಿಸಿಕೊಂಡ “ನಾಗ”ರಾಜ
