ವೇಣೂರು: ಕರೀಮಣೇಲು ಗ್ರಾಮದ ಕೊಲ್ಪೆ ನಿವಾಸಿ ಸತೀಶ್ ನಾಯ್ಕ ಎಂಬವರ ಮನೆಗೆ ಮಾ. 10ರಂದು ವಿದ್ಯುತ್ ಶಾರ್ಟ್ ನಿಂದ ಬೆಂಕಿಯಿಂದ ಸಂಪೂರ್ಣ ಸುಟ್ಟು ಅಪಾರ ನಷ್ಟವಾಗಿದೆ.
ಸತೀಶ್ ಕೆಲಸಕ್ಕೆ ಹೋಗಿದ್ದು, ಮಕ್ಕಳು ಶಾಲೆಗೆ ಹೋಗಿದ್ದು ಪತ್ನಿ ಮನೆಯಲ್ಲಿ ಇಲ್ಲದ ಸಮಯ ಈ ಘಟನೆ ನಡೆದಿದೆ.