Site icon Suddi Belthangady

ಬೆಳ್ತಂಗಡಿ: ಮುಗುಳಿ ನಿವಾಸಿ ಕಮಲಮ್ಮ ನಿಧನ

ಬೆಳ್ತಂಗಡಿ: ಮುಗುಳಿ ನಿವಾಸಿ ದಿ. ಸುಂದರ ಪೂಜಾರಿಯವರ ಪತ್ನಿ ಕಮಲಮ್ಮ(53 ವ) ಅಲ್ಪಕಾಲದ ಅಸೌಖ್ಯದಿಂದ ಮಾ. 9ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ಕಿಶೋರ್ ಮತ್ತು ಸಂತೋಷ್ ರನ್ನು ಅಗಲಿದ್ದಾರೆ.

Exit mobile version