ಕಾಯರ್ತಡ್ಕ: ನೇತಾಜಿ ಆಟೋ ಚಾಲಕರ ಮಾಲಕರ ಸಂಘದ ಸದಸ್ಯರಾದ ವಿಶ್ವನಾಥ ಕುಡುಪ್ಪಾರು ಇವರ ಚಿಕಿತ್ಸೆಗೆಂದು ಸಂಘದ ವತಿಯಿಂದ 10,000 ಧನ ಸಹಾಯವನ್ನು ಅಧ್ಯಕ್ಷರು, ಕಾರ್ಯದರ್ಶಿ, ಮತ್ತು ಸಂಘದ ಸರ್ವ ಸದಸ್ಯರ ಸಮ್ಮುಖದಲ್ಲಿ ವಿತರಿಸಿದರು.