Site icon Suddi Belthangady

ಗರ್ಡಾಡಿ: ಬಾರ್ದಜೆ ಶ್ರೀ ಭ್ರಾಮರಿ ಗ್ರಹ ಪ್ರವೇಶದ ಪ್ರಯುಕ್ತ ಶ್ರೀ ದುರ್ಗಾ ಭಕ್ತಿಭಜನೆ

ಗರ್ಡಾಡಿ: ಬಾರ್ದಜೆ ಶ್ರೀ ಭ್ರಾಮರಿ ಗ್ರಹಪ್ರವೇಶದ ಪ್ರಯುಕ್ತ ಶ್ರೀ ದುರ್ಗಾ ಭಕ್ತಿಭಜನೆ (ಕುಳಿತು ಪಾಡಲು ನಿಲುವ ) ತಂಡದವರಿಂದ ಭಜನೆ ಕಾರ್ಯಕ್ರಮ ಜರಗಿತ್ತು.

ಭಜನೆ ಹಾಡುಗಾರಿಕೆಯಲ್ಲಿ ಸತೀಶ್ ಭಂಡಾರಿ ನಾಳ, ಯಶಸ್ವಿ ಹಳೆಯಂಗಡಿ, ಪುಷ್ಪ ಗೋವಿಂದೂರು, ಅನುಪಮಾ, ಅವಿನ್ಯು ಭಾಗವಸಿದ್ದರು. ಹಾರ್ಮೋನಿಯಂನಲ್ಲಿ ರವಿರಾಜ್ ಉಜಿರೆ, ತಬಳದಲ್ಲಿ ಸುಮನ್ ಪುತ್ತುರು ಹಾಗೂ ರಿದಂ ಪಾಡ್ ನಲ್ಲಿ ಲಕ್ಷೀಧರ್ ಮೂಡಬಿದ್ರೆ ಸಹಕರಿಸಿದರು.

ಮನೆಯವರಾದ ಪ್ರಮೀಳಾ, ಜಗದೀಶ್ ದೇವಾಡಿಗ, ರಕ್ಷಿತಾ, ಧನ್ವಿತಾ ಉಪಸ್ಥಿತರಿದ್ದರು.

Exit mobile version