Site icon Suddi Belthangady

ಕರಾಯ: ದೊಂಪದಬಲಿ ಸೇವಾಸಮಿತಿ, ದೈಪಿಲ ವತಿಯಿಂದ ದೊಂಪದಬಲಿ ನೇಮೋತ್ಸವ

ಕರಾಯ: ದೊಂಪದ ಬಲಿ ಸೇವಾ ಸಮಿತಿ, ದೈಪಿಲ ವತಿಯಿಂದ ಗ್ರಾಮದೈವ ಪಂಜುರ್ಲಿ, ರಾಜ್ಯಂದೈವ ಕಲ್ಕುಡ, ಕಲ್ಲುರ್ಟಿ ಮತ್ತು ಗುಳಿಗ ದೈವಗಳ ದೊಂಪದ ಬಲಿ ನೇಮೋತ್ಸವವು ಮಾ.4 ರಂದು ನಡೆಯಿತು.

Exit mobile version