Site icon Suddi Belthangady

ಮಾವಿನಕಟ್ಚೆ: ಸ್ವಾತಿ ಎಂ. ಶೆಟ್ಟಿ ಅವರಿಗೆ ಬೆಸ್ಟ್ ಔಟ್ ಸ್ಟೇಡಿಂಗ್ ಅವಾರ್ಡ್ 2022-24 ಪ್ರಶಸ್ತಿ

ಗೇರುಕಟ್ಟೆ: ಕಳಿಯ ಗ್ರಾಮದ ರೇಷ್ಮೆ ರೋಡ್ ಮಾವಿನಕಟ್ಟೆ ನಿವಾಸಿ ಸ್ವಾತಿ ಎಂ. ಶೆಟ್ಟಿ ಯವರಿಗೆ ಬಿ.ಎಡ್ ಕೋರ್ಸ್ ನಲ್ಲಿ 2022-24ನೇ ವರ್ಷದ ಅತ್ಯುತ್ತಮ ಸಾಧನೆಗೆ ಬೆಸ್ಚ್ ಔಟ್ ಸ್ಟೇಂಡಿAಗ್ ಅವಾರ್ಡ್ ಲಭಿಸಿದೆ.

ಮಾ.1ರಂದು ಮಂಗಳೂರು ಪುರಭವನದಲ್ಲಿ ನಡೆದ ಡಾ.ಎಂ.ವಿ.ಶೆಟ್ಟಿ ಕಾಲೇಜು ಪದವಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು. ಮಂಗಳೂರು ಕಾವೂರು ಲೀಲಾವತಿ ಶೆಟ್ಟಿ ಕಾಲೇಜ್ ನಲ್ಲಿ 2ನೇ ವರ್ಷದ ಬಿ.ಎಡ್. ಕೋರ್ಸ್ ಮುಗಿಸಿದರು. ಕೊರಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೇರುಕಟ್ಟೆ ಸಂಯುಕ್ತ ಪದವಿ ಫ್ರೌಡ ಶಾಲೆ ಹಾಗೂ ಪೂಂಜಾಲಕಟ್ಟೆ ಪದವಿ ಪೂರ್ವ ಕಾಲೇಜು ಶಿಕ್ಷಣ ಪಡೆದರು.
ಕಳಿಯ ಗ್ರಾಮದ ಮಾವಿನಕಟ್ಟೆ ಭಾಗೀರಥಿ ಮತ್ತು ಮಂಜುನಾಥ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದಾರೆ.

Exit mobile version