ಪಡಂಗಡಿ: ಗ್ರಾಮದ ಪೊಯ್ಯೇಗುಡ್ಡೆ ನಿವಾಸಿ ದಿ. ಸಂಜೀವ ಪೂಜಾರಿಯವರ ಪತ್ನಿ ಕಮಲ (75 ವರ್ಷ) ಪೊಯ್ಯೆಗುಡ್ಡೆ ಸ್ವ ಗೃಹದಲ್ಲಿ ಮಾ. 2ರಂದು ನಿಧನರಾದರು.
ಮೃತರು ಮಕ್ಕಳಾದ ಪಡಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ ಪೂಜಾರಿ, ದಾಮೋದರ, ಹೇಮಲತಾ, ಪ್ರೇಮರವರನ್ನು ಅಗಲಿದ್ದಾರೆ.
ಪೊಯ್ಯೇಗುಡ್ಡೆ ನಿವಾಸಿ ಕಮಲ ನಿಧನ
