ಧರ್ಮಸ್ಥಳ: ದ್ವಾರದ ಬಳಿ ಸರಿ ಸುಮಾರು 60 ರಿಂದ 65 ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾದ ಘಟನೆ ಮಾ.2ರಂದು ನಡೆದಿದೆ.
ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.