ಕೊಕ್ಕಡ: ಪೂವಾಜೆ, ಮಾಸ್ತಿಕಲ್ಲು ಬಳಿ ಇರುವ ಗೇರು ಪ್ಲಾಂಟೇಷನ್ ನಲ್ಲಿ ಮಾ. 1ರಂದು ಏಕಾಏಕಿ ಕಾಣಿಸಿಕೊಂಡ ಬೆಂಕಿ. ಸ್ಥಳೀಯರಾದ ವನಿತಾ ಪೂವಾಜೆ, ನವೀನ್ ಪೂವಾಜೆ, ಕೃಷ್ಣಪ್ಪ ಪೂವಾಜೆ, ಸಿದ್ದಪ್ಪ ಮಾಸ್ತಿಕಲ್ಲು ಸೇರಿಕೊಂಡು ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ದೊಡ್ಡ ಅನಾಹುತ ತಪ್ಪಿಸಿದಂತಾಗಿದೆ.
ಪೂವಾಜೆ, ಮಾಸ್ತಿಕಲ್ಲು ಗೇರು ಪ್ಲಾಂಟೇಷನ್ ನಲ್ಲಿ ಕಾಣಿಸಿಕೊಂಡ ಬೆಂಕಿ – ಬೆಂಕಿ ನಂದಿಸಿದ ಸ್ಥಳೀಯರು
