ಬೆಳ್ತಂಗಡಿ: ಪುತ್ತೂರು-ಬೆಳ್ತಂಗಡಿ ಭಾಗದ ದೈವದ ಪೂಜಾರಿ ಆಗಿ ಸೇವೆ ಸಲ್ಲಿಸುತ್ತಿರುವ ಕೊರಗಪ್ಪ ಗೌಡ ಮೊಗೆರಡ್ಕ, ಇವರು ಫೆ. 22ರಂದು ದೈವಗಳ ಚಾಕರಿ ಮಾಡುವ ಸಂದರ್ಭದಲ್ಲಿ ಹೃದಯ ಸಮ್ಮಂದಿ ಕಾಯಿಲೆಗೆ ತುತ್ತಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಇರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದು “ಹಾರ್ಟ್ ಸರ್ಜರಿ” ಚಿಕಿತ್ಸೆ ಅನಿವಾರ್ಯ ಚಿಕಿತ್ಸೆ ಸುಮಾರು ವೆಚ್ಚ 5ಲಕ್ಷ ಆಗಿರುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ. Canara bank Vani c k, Ac no- 110136769642, IFSC Code-CNRB0010105
ಕೊರಗಪ್ಪ ಗೌಡ ಮುಗೇರಡ್ಕ ಇವರ ಚಿಕಿತ್ಸೆಗೆ ನೆರವು ನೀಡಲು ಮನವಿ
