ಬೆಳ್ತಂಗಡಿ: ಕಾಪಿನಡ್ಕ ನಿವಾಸಿ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಹಾಗೂ ಕಳೆಂಜ ಗ್ರಾಮದ ಗಣೇಶ್ ಕುಂದರ್ ಹಾಗೂ ಸ್ನೇಹಿತರಾದ ಉಡುಪಿ ಪಡುಬಿದ್ರೆಯ ನಾಗೇಶ್ ಶೆಟ್ಟಿ ಮತ್ತು ಮೂಡಬಿದಿರೆಯ ಅಕ್ಷಯ್ ನಿತ್ಯಾ ಇವರುಗಳ ಜೊತೆ ಪ್ರಯಾಗ್ ರಾಜ್ ಮಹಾಕುಂಭಾಮೇಳದ ತ್ರಿವೇಣಿ ಸಂಗಮದಲ್ಲಿ ಶಿವರಾತ್ರಿಯ ದಿನ ಶಾಹಿಸ್ನಾನ ಮಾಡಿದರು.
ಮಹಾಕುಂಭಮೇಳಕ್ಕೆ ಕಳೆಂಜ ಗ್ರಾ. ಪಂ. ಸದಸ್ಯ ಭೇಟಿ
