ಉಜಿರೆ: ಹರಿಯಾಣದ ನ್ಯಾಷನಲ್ ಯೂತ್ ಕಾಂಪ್ಲೆಕ್ಸ್ ಗಡ್ ಪುರಿ ಹರಿಯಾಣದಲ್ಲಿ ಫೆ. 19ರಿಂದ 23ರವರೆಗೆ ನಡೆದ ರಾಷ್ಟ್ರ ಮಟ್ಟದ ಗೋಲ್ಡನ್ ಆರೋ ರಾಲಿಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಂಡತ್ತೋಡಿ ಸ. ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಬುಲ್ ಬುಲ್ ವಿಭಾಗದಲ್ಲಿ Pre. ALT. ಪದವಿ ಪಡೆದಿರುವ ಸೇವಂತಿ ಬಿ. ಇವರು ಮತ್ತು ಮುಂಡಾಜೆ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ದ್ವಿಷಾ ಯು.ಡಿ. ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಹರಿಯಾಣ ರಾಜ್ಯದ ಕ್ರೀಡಾ ಸಚಿವ ಗೌರವ್ ಗೌತಮ್ ಅವರಿಂದ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.
ಮುಂಡತ್ತೋಡಿ ಸ. ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸೇವಂತಿಯವರಿಗೆ ಪ್ರಶಸ್ತಿ
