Site icon Suddi Belthangady

ಮುಗೇರೋಡಿ ನಿವಾಸಿ ಸುಶೀಲ ಶೆಟ್ಟಿ ನಿಧನ

ಪದ್ಮುಂಜ: ಮುಗೇರೋಡಿ ನಿವಾಸಿ ಸುಶೀಲ ಶೆಟ್ಟಿ (65ವ) ಫೆ. 24ರಂದು ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಪತಿ ರಘುರಾಮ್ ಶೆಟ್ಟಿ, ಮಕ್ಕಳಾದ ಯಶೋಧರ, ಶಶಿಧರ, ಸುಮಿತ್ರ ರವರನ್ನು ಅಗಲಿದ್ದಾರೆ.

Exit mobile version