Site icon Suddi Belthangady

ಎಸ್. ಡಿ. ಎಮ್ ಕಾಲೇಜಿನ ಪ್ರಾಧ್ಯಾಪಕ ಕೆ. ರವರಿಗೆ ಡಾಕ್ಟರೇಟ್ ಪದವಿ

ಉಜಿರೆ: ಎಸ್. ಡಿ. ಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ವಿಕ್ರಾಂತ್ ಕೆ. ರವರ “An advanced methodology for smart agriculture by predicting price and yield of agriculture commodity using data and analytics technique” ಎಂಬ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.
ಇವರಿಗೆ ಶ್ರೀನಿವಾಸ ವಿ. ವಿ. ಯದ ಡಾ. ಸುರೇಶ್ ಡಿ. ಮತ್ತು ಮಂಗಳೂರಿನ ಎ. ಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಡಾ. ಕೃಷ್ಣಪ್ರಸಾದ್ ಕೆ. ಮಾರ್ಗದರ್ಶನ ನೀಡಿದ್ದಾರೆ. ಇವರು ಕೊಕ್ಕಡದ ಅರಸಿನಮಕ್ಕಿಯ ನಿವಾಸಿಯಾಗಿದ್ದು, ಎಸ್. ಡಿ. ಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ.

Exit mobile version