Site icon Suddi Belthangady

ಚಾಲಕನ ನಿಯಂತ್ರಣ ತಪ್ಪಿ ನಂದಿನಿ ಹಾಲಿನ ಗಾಡಿ ಪಲ್ಟಿ

ಮಾಲಾಡಿ: ಕೊಲ್ಪದಬೈಲು ಇoಡಿಯನ್ ಪೆಟ್ರೋಲ್ ಬಂಕ್ ಸಮೀಪದ ಅರ್ತಿಲ ಎoಬಲ್ಲಿ ಮoಗಳೂರು ಕಡೆಯಿಂದ ಧರ್ಮಸ್ಥಳ ಕಡೆ ಸಾಗುತ್ತಿದ್ದ ನoದಿನಿ ಹಾಲು ಇದ್ದ ಗಾಡಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಫೆ.23ರಂದು ನಡೆದಿದೆ. ಯಾವುದೇ ಅನಾಹುತ ಸoಭವಿಸಿಲ್ಲ. ಪುoಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

Exit mobile version