Site icon Suddi Belthangady

ಧರ್ಮಸ್ಥಳ: ನಡುಗುಡ್ಡೆ ನಿವಾಸಿ ಶೀನಪ್ಪ ಗೌಡ ನಿಧನ

ಧರ್ಮಸ್ಥಳ: ನಡುಗುಡ್ಡೆ ನಿವಾಸಿ ಶೀನಪ್ಪ ಗೌಡ (70 ವ) ಫೆ. 22ರಂದು ನಿಧನರಾದರು.

ಮೃತರು ಪತ್ನಿ ಲಿಂಗಮ್ಮ, ಪುತ್ರ ಧರ್ಮಸ್ಥಳ ಸಹಕಾರ ಸಂಘದ ಸಿಬ್ಬಂದಿ ನಾಗರಾಜ, ಇಬ್ಬರು ಪುತ್ರಿಯರಾದ ನಳಿನಿ, ಭಾರತಿ ಇವರನ್ನು ಅವಲಿದ್ದಾರೆ.

Exit mobile version