Site icon Suddi Belthangady

ಬೆಳಾಲು ನಿವಾಸಿ ಕಲ್ಯಾಣಿ ನಿಧನ

ಬೆಳಾಲು: ಗ್ರಾಮದ ಆದರ್ಶ ನಗರದ ದಿ. ಬಾಬು ಗೌಡರ ಪುತ್ರಿ ಹಾಗೂ ದಿ. ರಾಮಣ್ಣಗೌಡರ ಪತ್ನಿ ಕಲ್ಯಾಣಿ (48 ವರ್ಷ) ಇವರು ಫೆ. 20ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪುತ್ರ ಗಣೇಶ ಇವರನ್ನು ಅಗಲಿದ್ದಾರೆ.

Exit mobile version