Site icon Suddi Belthangady

ಕಲ್ಮಂಜ ನಿವಾಸಿ ರಘು ನಿಧನ

ಕಲ್ಮಂಜ: ಗ್ರಾಮದ ನಿವಾಸಿ ರಘು ಫೆ. 19ರಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಸುಂದರಿ ಮಕ್ಕಳಾದ ಧನಂಜಯ, ಮಧುರಾಜ್, ಲೋಹಿತ್, ವಿನೋದ್ ರಾಜ್, ನಳಿನಿರವರನ್ನು ಅಗಲಿದ್ದಾರೆ.

Exit mobile version