ಮುಂಡಾಜೆ: ಫೆ. 7ರಂದು ಸ್ವಚ್ಛ ಸಂಕೀರ್ಣ ಘಟಕದ ಕಾರ್ಯನಿರ್ವಾಹಣೆ ಮೇಲುಸ್ತುವಾರಿ ಸಮಿತಿ ಸಭೆಯನ್ನು ನಡೆಸಲಾಯಿತು. ಘನತ್ಯಾಜ್ಯ ವಾಹನ ಚಾಲಕಿ ಮತ್ತು ಸಹಾಯಕಿಯವರಿಗೆ ಸಮವಸ್ತ್ರ ವಿತರಿಸಲಾಯಿತು.
ವಲಯ ಮೇಲ್ವಿಚಾರಕ ಜಯಾನಂದ, ಪಿ.ಡಿ.ಒ ಗಾಯತ್ರಿ, ಮುಂಡಾಜೆ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಎಮ್.ಬಿ.ಕೆ, ಎಲ್.ಸಿ.ಆರ್.ಪಿ.ಯವರು, ಪಶುಸಖಿ, ಪಂಚಾಯತ್ ನ ಸಿಬ್ಬಂದಿಯವರು ಹಾಜರಿದ್ದರು.