ಪಡಂಗಡಿ: ಮಂಗಳ ಕಿಸಾನ್ ಕ್ರೆಡಿಟ್ ಸಾಲ ಪಡೆದು ಅಪಘಾತದಲ್ಲಿ ಮರಣ ಹೊಂದಿದ ರೈತ ಸದಸ್ಯ ರಿಗೆ ರೂ.100000/ವಿಮಾ ಪರಿಹಾರವನ್ನು ಹಾಗೂ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಪಡೆದು ನಿಧನರಾದ ಸಾಲ ಹೊರಬಾಕಿ ಇರುವ ಸದಸ್ಯರಿಗೆ ಮರಣ ಸಾಂತ್ವನ ನಿಧಿ ರೂ .10000/- ವನ್ನು ಅವರ ನಾಮಿನಿಯವರಿಗೆ ಸಮೃದ್ಧಿ ಸಭಾ ಭವನದಲ್ಲಿ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಂತೋಣಿ ಫೆರ್ನಾಂಡಿಸ್ ಉಪಾಧ್ಯಕ್ಷ ನರೇಂದ್ರ ಕುಮಾರ್, ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಸುಕೇಶಿನಿ ಹಾಗೂ ನಿರ್ದೇಶಕರ ಸಮ್ಮುಖದಲ್ಲಿ ವಿತರಿಸಲಾಯಿತು.
ಪಡಂಗಡಿ: ಪ್ರಾ. ಕೃ. ಪ. ಸ. ಸಂಘದಿಂದ ಅಪಘಾತ ವಿಮೆ ವಿತರಣೆ
