ಮಿತ್ತಬಾಗಿಲು: ಕಂಬಳದಡ್ಡು ನಿವಾಸಿ ಶೇಖರ ಪೂಜಾರಿ (55ವ) ಅಲ್ಪಕಾಲದ ಅಸೌಖ್ಯದಿಂದ ಫೆ. 19ರಂದು ನಿಧನರಾಗಿದ್ದಾರೆ. ಗುರುನಾರಾಯಣ ಸೇವಾ ಸಂಘ ಮಿತ್ತಬಾಗಿಲು ಮಲವಂತಿಗೆಯ ಗೌರವಾಧ್ಯಕ್ಷರು ಹಾಗೂ ಬೀಡಿ ಉ್ಯದ್ಯಮಿಯಾಗಿರುವ ಇವರು ಮಿತ್ತಬಾಗಿಲು, ಮಲವಂತಿಗೆ, ಮುಂಡಾಜೆ, ಸೋಮಂತಡ್ಕ, ಕಿಲ್ಲೂರು ಇಲ್ಲಿ ಪ್ರಸಿಧ್ದಿಯಾಗಿದ್ದರು. ಮೃತರು ಪತ್ನಿ ನಳಿನಿ, ಮಕ್ಕಳಾದ ಸ್ವಸ್ತಿಕ್, ಪ್ರಸ್ತಿಕ್, ಪ್ರತೀಕ್ಷಾ, ದೀಕ್ಷಾರನ್ನು ಅಗಲಿದ್ದಾರೆ.
ಕಂಬಳದಡ್ಡು ನಿವಾಸಿ ಶೇಖರ ಪೂಜಾರಿ ನಿಧನ
