ವೇಣೂರು: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವೇಣೂರು ಶಾಖೆಯಲ್ಲಿರುವ ಪಂಚಮಿ ನವೋದಯ ಸ್ವಸಹಾಯ ಸಂಘದ ಸದಸ್ಯ ಗಿರೀಶ್, ಭ್ರಮರಾಂಭ ನವೋದಯ ಸ್ವಸಹಾಯ ಸಂಘದ ಸದಸ್ಯೆ ವಿಶಾಲ, ಫಲ್ಗುಣಿ ನವೋದಯ ಸ್ವಸಹಾಯ ಸಂಘದ ಸದಸ್ಯೆ ಪಲ್ಲವಿ, ಲಕ್ಷ್ಮಿ ಜ್ಯೋತಿ ನವೋದಯ ಸಂಘದ ಸದಸ್ಯೆ ಆಸಿಯಮ್ಮ ಹಾಗು ಸಹಕಾರ ನವೋದಯ ಸಂಘದ ಪ್ರಸಾದ್ ರವರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನಿಂದ ಮಂಜೂರಾದ ಚೈತನ್ಯ ವಿಮಾ ಮೊತ್ತ ರೂ. 35000/ ಚೆಕ್ ಶಾಖೆಯ ಶಾಖಾ ವ್ಯವಸ್ಥಾಪಕ ನಿತೀಶ್ ಹೆಚ್. ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರೇರಕಿ ಆಶಾಲತಾ, ಶಾಖಾ ಸಿಬ್ಬಂದಿಗಳಾದ ನೀತಾ, ಅಜಿತ್, ಭಾರತಿ ಉಪಸ್ಥಿತರಿದ್ದರು.
ವೇಣೂರು ನವೋದಯ ವಿವಿದೋದ್ದೇಶ ಸಹಕಾರ ಸಂಘದ ಸದಸ್ಯರಿಗೆ ಚೈತನ್ಯ ವಿಮಾ ಚೆಕ್ ವಿತರಣೆ
