ಮಾಲಾಡಿ: ಮಡoತ್ಯಾರು ಬಸವನಗುಡಿ ಸನತ್ ಕುಮಾರ್ ಮತ್ತು ನಾರಾಯಣ ಪೂಜಾರಿ ನಿವಾಸದ ಬಳಿ ಬೃಹತ್ ಹೆಬ್ಬಾವೊoದು ಪ್ರತ್ಯಕ್ಷಗೊಂಡಿತ್ತು. ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿರುವ ಬಗ್ಗೆ ವರದಿಯಾಗಿದೆ.
ಪದ್ಮನಾಭ ಸಾಲಿಯಾನ್, ಪದ್ಮಪ್ರಸಾದ್ ಜೈನ್, ನಾರಾಯಣ ಪೂಜಾರಿ, ಮಿಥುನ್, ಶಂಕರ ಪೂಜಾರಿ, ಶರತ್ ಸಹಕರಿಸಿದರು.