ಬೆಳಾಲು: ಮಾಯ ಶ್ರೀ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 10ರಿಂದ 14ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಫೆ. 17ರಂದು ದೇವಸ್ಥಾನದಲ್ಲಿ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡ, ಅರ್ಚಕ ಕೇಶವ ರಾಮಾಯಾಜಿ, ಮಾಯ ಗುತ್ತು ಪುಷ್ಪದಂತ ಜೈನ್, ಬೆಳಾಲು ಗುತ್ತು ಜೀವಂದರ ಕುಮಾರ್ ಜೈನ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ದಯಾನಂದ ಪಿ.. ಬೆಳಾಲು, ದಾಮೋದರ ಗೌಡ ಸುರುಳಿ, ರಾಜಪ್ಪ ಗೌಡ, ಸುರೇಶ್ ಭಟ್, ದಿನೇಶ್ ಎಂ. ಕೆ., ವಾರಿಜ, ಕವಿತಾ ಉಮೇಶ್, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ, ಗೌರವಾಧ್ಯಕ್ಷ ಕೃಷ್ಣಪ್ಪ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಪೆಲತ್ತಡಿ, ದೇವಸ್ಥಾನದ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ, ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಸದಸ್ಯರರಾದ ನಾಣ್ಯಪ್ಪ ಪೂಜಾರಿ, ಸುಕನ್ಯಾ ನಾರಾಯಣ, ಸಹಕಾರ ಸಂಘದ ನಿವೃತ್ತ ಸಿ.ಇ.ಒ ರುಕ್ಮಯ್ಯ ಗೌಡ, ಪ್ರಮುಖರಾದ ವಿಜಯ ಗೌಡ ಸೌತೆಗದ್ದೆ, ಧರ್ಮೇಂದ್ರ ಕುಮಾರ್, ನಾರಾಯಣ ಮಡಿವಾಳ, ಕೇಶವ ಗೌಡ, ಉಮೇಶ್ ಮಂಜೊತ್ತು, ಶೀಲಾವತಿ ಧರ್ಮೇಂದ್ರ, ಲಲಿತಾ ಮೋನಪ್ಪ ಗೌಡ, ಅಶ್ವಥ್ ಗುಂಡ್ಯ, ಅವಿನಾಶ್ ಮಂಜನೊಟ್ಟು ಮೊದಲದವರು ಮತ್ತು ಜಾತ್ರೋತ್ಸವ ಸಮಿತಿಯ ಉಪ ಸಮಿತಿಯ ಸಂಚಾಲಕರು, ಸಹ ಸಂಚಾಲಕರು, ಊರವರು, ಭಕ್ತರು ಹಾಜರಿದ್ದರು.