ಬೆಳ್ತಂಗಡಿ: ಯುವವಾಹಿಣಿ ಬೆಳ್ತಂಗಡಿ ಘಟಕದ 2025- 26 ನೇ ಸಾಲಿನ ಅಧ್ಯಕ್ಷರಾಗಿ ಗುರುರಾಜ್ ಗುರಿಪಳ್ಳ, ಉಪಾಧ್ಯಕ್ಷರುಗಳಾಗಿ ಸಂತೋಷ್ ಅರಳಿ, ಸುನಿಲ್ ಕನ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಧುರಾ ರಾಘವ, ಕೋಶಾಧಿಕಾರಿಯಾಗಿ ನಾಗೇಶ್ ಅದೇಲು, ಜತೆ ಕಾರ್ಯದರ್ಶಿಯಾಗಿ ಕೇಶವ ಮುಂಡಾಜೆ , ವಿವಿಧ ನಿರ್ದೇಶಕರುಗಳಾಗಿ ಜಯಕುಮಾರ್ ಶಿರ್ಲಾಲು, ಪೂರ್ಣಿಮಾ ಮುಂಡಾಜೆ, ಚಂದ್ರಹಾಸ ಬಳಂಜ, ಯೋಗೀಶ್ ಗೇರುಕಟ್ಟೆ, ಹರೀಶ್ ಕಳಿಯ, ಅಶೋಕ್ ಕಲ್ಮಂಜ, ಲೀಲಾವತಿ ಪಣಕಜೆ ಸೌಮ್ಯ ಲಾಯಿಲ, ಯಶೋದರ ಮುಂಡಾಜೆ ಸುದೀಪ್ ಸಾಲಿಯಾನ್ ಸವಣಾಲು, ಪ್ರಮೀಳಾ ಮಾಲೂರು, ಜ್ಞಾನೇಶ್ ಶಿರ್ಲಾಲು, ವಿದ್ಯಾರ್ಥಿ ಪ್ರತಿನಿಧಿಯಾಗಿ ಅನ್ವಿತಾ, ಜಯಂತ್, ಸಂಘಟನಾ ಕಾರ್ಯದರ್ಶಿ ಬೇಬಿಂದ್ರ, ಯುವರಾಜ್ ಮಣಿಕ್ಕೆ, ಜಯಲಕ್ಷ್ಮೀ, ಸಂದ್ಯಾ ಲಾಯಿಲ, ಪ್ರಣಮ್ಯ, ಆಕಾಶ್ ಪೂಜಾರಿ, ಸುರೇಶ್ ಮಾಪಲಾಡಿ, ಅಶ್ವಥ್ ಕಲ್ಲಾಜೆ, ಚಂದನಾ, ರಾಘವೇಂದ್ರ ಮೇಲಂತಬೆಟ್ಟು, ಅಶ್ವಥ್ ಬೆಳಾಲು, ರತನ್ ಅರಳಿ, ಸುರೇಂದ್ರ ಕೋಟ್ಯಾನ್, ದೇವದಾಸ್ ಆಲಡ್ಕ, ಯೋಗೀಶ್ ಕುಕ್ಕಳ ಶಾಂಭವಿ ಮುಂಡೂರು, ಅಶೋಕ್ ಹಿಪ್ಪಾ ಬೆಳಾಲು, ರಜತ್ ಮೋರ್ತಾಜೆ, ಸಂತೋಷ್ ಕರ್ಕೆರ, ಯೋಗೀಶ್ ಪೂಜಾರಿ ಕಳಿಯ, ರೇಶ್ಮಾ ಹುಣ್ಸೇಕಟ್ಟೆ, ಪ್ರಶಾಂತ್ ಗುರಿಪಳ್ಳ, ಅಶ್ವಿನ್ ಬಳಂಜ, ಜಿತೆಶ್ ಬೆಳ್ತಂಗಡಿ ಆಯ್ಕೆಯಾದರು.
ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷರಾಗಿ ಗುರುರಾಜ ಗುರಿಪಳ್ಳ
