ಕರಂಬಾರು: ಗ್ರಾಮದ ಶಾಲಾ ಬಳಿ ನಿವಾಸಿ ರಮೇಶ ದೇವಧರ್(68 ವರ್ಷ ) ಅಲ್ಪಕಾಲದ ಅಸ್ವಸ್ಥ್ಯದಿಂದ ಸ್ವಗೃಹದಲ್ಲಿ ಫೆ.15ರಂದು ನಿಧನರಾದರು.
ಕೃಷಿಕರಾಗಿದ್ದ ಇವರು ಕಾರ್ಯಕ್ರಮಗಳಲ್ಲಿ ಉಟೋಪಚಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.