Site icon Suddi Belthangady

ಕಡಿರುದ್ಯಾವರ: ಬೈಕ್ ಅಪಘಾತ

ಮುಂಡಾಜೆ: ಸೋಮಂತಡ್ಕದಿಂದ ದಿಡುಪೆ ಹೋಗುವ ರಸ್ತೆಯಲ್ಲಿ ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ ಮಗುಚಿ ಬಿದ್ದ ಘಟನೆ ಫೆ.12 ರಂದು ನಡೆದಿದೆ.

ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.

Exit mobile version