ತಣ್ಣೀರುಪಂತ: ಗ್ರಾಮ ಶ್ರವಣ ನಿಲಯ ಮುಂದಿಲ ನಿವಾಸಿ ಸೋಮಾವತಿ (65 ವ) ಫೆ. 10ರಂದು ನಿಧನರಾಗಿದ್ದಾರೆ. ಮೃತರು ಪತಿ ಅಮ್ಮಿ ಪೂಜಾರಿ ಮಕ್ಕಳಾದ ಯೋಗೀಶ, ಜಗದೀಶ್, ಶೋಭಾ, ದಿವಾಕರರನ್ನು ಅಗಲಿದ್ದಾರೆ.
ಮುಂದಿಲ ನಿವಾಸಿ ಸೋಮಾವತಿ ನಿಧನ