ಅರಸಿನಮಕ್ಕಿ: ಹೆಬ್ಬಾರ್ ರವರ ಧರ್ಮಪತ್ನಿ ರಾಧಾ ಗೋಖಲೆ (79ವ)ರವರು ಫೆ. 10ರಂದು ರಾತ್ರಿ ನಿಧನರಾದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಬಂಧು ಬಳಗವನ್ನು ಅಗಲಿದ್ದಾರೆ.
ಅರಸಿನಮಕ್ಕಿ: ಕೊಡಂಗೆ ನಿವಾಸಿ ರಾಧಾ ನಿಧನ