Site icon Suddi Belthangady

ಧರ್ಮಸ್ಥಳದಿಂದ ಚಾರ್ಮಾಡಿವರೆಗೆ ರಸ್ತೆ ಅಪಘಾತ – ಯುವಕನನ್ನು ಬಂಧಿಸಿದ ಪೊಲೀಸರು

ಬೆಳ್ತಂಗಡಿ: ಧರ್ಮಸ್ಥಳ ಕಡೆಯಿಂದ ಚಾರ್ಮಾಡಿಯತ್ತ ಸಾಗುತ್ತಿದ್ದ ಕಾರೊಂದು ಹಲವು ವಾಹನಗಳಿಗೆ ಡಿಕ್ಕಿಯಾಗಿ, ಬಳಿಕ ಚಾರ್ಮಾಡಿಯಲ್ಲಿ ಮನೆಯೊಂದರ ಆವರಣಕ್ಕೆ ಡಿಕ್ಕಿ ಹೊಡೆದಿದೆ. ಧರ್ಮಸ್ಥಳದಿಂದ ಚಾರ್ಮಾಡಿವರೆಗೂ ಅಲ್ಲಲ್ಲಿ ಡಿಕ್ಕಿ ಹೊಡೆದ ಕಾರು ಚಾರ್ಮಾಡಿಯಲ್ಲಿ ಮನೆ ಆವರಣ ಒಂದಕ್ಕೆ ಡಿಕ್ಕಿ ಹೊಡೆದ
ಕಾರಣ ಮುಂದಕ್ಕೆ ಚಲಿಸದೆ ನಿಂತಿದೆ.

ಅಲ್ಲಲ್ಲಿ ಡಿಕ್ಕಿ ಹೊಡೆದ ಈ ಕಾರನ್ನು ಹಲವರು ಹಿಂಬಾಲಿಸಿ ಬಂದ ಘಟನೆಯು ನಡೆಯಿತು.
ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version