ಬೆಳ್ತಂಗಡಿ: ಕೊರಿಂಜ ಪಂಚಲಿಂಗೇಶ್ವರ ದೇವರ ಜಾತ್ರೆಯಲ್ಲಿ ಉರುವಾಲು ಗ್ರಾಮದ ಸವಣಾಲು ಸೀತಾರವರ ಚಿಕಿತ್ಸೆಗಾಗಿ ಸಹೃದಯಿ ಸಮಾಜ ಬಾಂಧವರಿಂದ ಸಂಗ್ರಹಿಸಿದ ಮೊತ್ತ -27,158 ರೂ. ವನ್ನು ಜೈ ಶಿವಾಜಿ ಸೇವಾಪಥದಿಂದ ದೇವಾಲಯದ ಅರ್ಚಕರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಜೈ ಶಿವಾಜಿ ಸೇವಾಪಥದಿಂದ ಸಹಾಯಧನ ಹಸ್ತಾಂತರ
