ಉಜಿರೆ: ನಡ ಗ್ರಾಮದ ಸೂರ್ಯ ಮಾಲೆಡ್ಕ ಮನೆಯ ನಿವಾಸಿ ಸರಸ್ವತಿ (28) ಸ್ವಗೃಹದಲ್ಲಿ ಫೆ. 9ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.