Site icon Suddi Belthangady

ಫೆ. 8: ಸಂಸದ ಬ್ರಿಜೇಶ್ ಚೌಟ ಬೆಳ್ತಂಗಡಿ ಪ್ರವಾಸ

ಬೆಳ್ತಂಗಡಿ: ಸಂಸದ ಬ್ರಿಜೇಶ್ ಚೌಟ ಫೆ. 8 ರಂದು ಬೆಳ್ತಂಗಡಿ ಪ್ರವಾಸವನ್ನು ಕೈಗೊಂಡಿದ್ದಾರೆ. ಪೆ. 8 ರಂದು ಬೆಳಿಗ್ಗೆ 9.30ಕ್ಕೆ ಬೆಳ್ತಂಗಡಿ ಸಂತೆಕಟ್ಟೆ ಜನಔಷಧಿ ಉದ್ಘಾಟನೆ, 10.30ಕ್ಕೆ ಅಟ್ರಿಂಜೆ-ಸುಲ್ಕೇರಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ, 11.00ಕ್ಕೆ ಶ್ರೀ ರಾಮ ಶಾಲೆ ಸುಲ್ಕೇರಿ, 12.00ಕ್ಕೆ ಬೆಳ್ತಂಗಡಿ ಬಿಜೆಪಿ ಕಚೇರಿ ( ಕಾರ್ಯಕರ್ತರು ಮತ್ತು ಸಾರವಜನಿಕರು ತಮ್ಮ ಅಹವಾಲನ್ನು ತರಬಹುದು) 3.00ಕ್ಕೆ ಯಕ್ಷಭಾರತಿ ಬೆಳ್ತಂಗಡಿ ದಶಮಾನೋತ್ಸವ ಮತ್ತು ಭಾರತ ಮಾತಾ ಪೂಜನ ಕಾರ್ಯಕ್ರಮ ಉಜಿರೆ, 4.00ಕ್ಕೆ ಅಗ್ರಿಲೀಫ್ 2.0 ವಿಸ್ತೃತ ಘಟಕದ ಉದ್ಘಾಟನಾ ಕಾರ್ಯಕ್ರಮ ನಿಡ್ಲೆ, 5.30ಕ್ಕೆ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Exit mobile version