ಬೆಳ್ತಂಗಡಿ: ರಾಷ್ಟ್ರಮಟ್ಟದ ಅಬಕಾಸ್ ಚಾಂಪಿಯನ್ ಶಿಪ್ – 2024 ಸ್ಪರ್ಧೆಯಲ್ಲಿ ಅರ್ಹನ್ ಬೈಗ್ ಮತ್ತು ಅರ್ಮನ್ ಬೈಗ್ ದ್ವಿತೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇವರು ಮಹೇಶ್ ಪಾಟೀಲ್ ಹಾಗೂ ಸರೋಜಿನಿರವರ ವಿದ್ಯಾರ್ಥಿಯಾಗಿದ್ದು, ಝಾಫ್ರುಲ್ಲಾ ಹಾಗೂ ನಝ್ನೀನ್ ರವರ ಪುತ್ರರಾಗಿದ್ದಾರೆ.