ಬೆಳ್ತಂಗಡಿ: ಮಾಚಾರ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಇದರ ಆಡಳಿತ ಸಮಿತಿ ಮಹಾಸಭೆಯು ನಡೆದು ಅಧ್ಯಕ್ಷರಾಗಿ ಬಿ. ಎಮ್. ಇಲ್ಯಾಸ್, ಪ್ರ. ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್,
ಕೋಶಾಧಿಕಾರಿ ಹಸೈನಾರ್ ಟೈಲ್ಸ್ ಇವರು ಪುನರಾಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಹಂಝ ಬದ್ರಿಯಾ, ಉಪಾಧ್ಯಕ್ಷರುಗಳಾಗಿ ಸಲೀಂ ಅಂಗಡಿ, ಹಸೈನಾರ್ ಹೆಚ್.ಕೆ.ಜಿ.ಎನ್., ಇಸ್ಮಾಯಿಲ್ ಗನಕಿಳಗುಡ್ಡೆ ಮತ್ತು ಹಕೀಂ ಮದನಿ ನಲಿಕೆತ್ತಾರ್, ಜೊತೆ ಕಾರ್ಯದರ್ಶಿಗಳಾಗಿ ಹೈದರ್ ಮುಸ್ಲಿಯಾರ್ ಮತ್ತು ಹಕೀಂ ಕುದುರು, ಸಲಹೆಗಾರರಾಗಿ ಇಲ್ಯಾಸ್ ಮದನಿ ಖತೀಬ್ ಉಸ್ತಾದ್, ಲೆಕ್ಕ ಪರಿಶೋಧಕರಾಗಿ ಎಂ. ಎ. ಖಾಸಿಂ ಮುಸ್ಲಿಯಾರ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಕಬೀರ್ ಮಿಸ್ಬಾಹಿ, ಅಶ್ರಫ್ ಕುದುರು, ರಝಾಕ್ ಚೆಕ್ಕೆದಡಿ, ಅಬ್ಬಾಸ್ ಕೆಳಗಿನಮನೆ, ಹಸನಬ್ಬ ಬೆದ್ರಳಿಕೆ, ಅಕ್ಬರಲಿ ಬದ್ರಿಯಾ, ಹಮೀದ್ ಅಂಗಡಿ, ಸಲಾಂ ಅಂಗಡಿ, ಹಂಝ ಡ್ರೈವರ್, ಸುಲೈಮಾನ್ ಬೀಮಂಡೆ, ಉಸ್ಮಾನ್ ಅಂಬಡೆದಡಿ, ಉಮರಬ್ಬ ತಾಳಿದಡಿ, ಖಾದರ್ ಶಾಂತಿಗುಡ್ಡೆ, ಅಬ್ಬಾಸ್ ಪಾರ್ಲ, ಅಬ್ದುರ್ರಹ್ಮಾನ್ ನಲಿಕೆತ್ತಾರ್, ಅಬೂಬಕ್ಕರ್ ಪಳ್ಳಿದಡ್ಕ ಮತ್ತು ಶಂಶುದ್ದೀನ್ ಕೇರಾರಿ ಆಯ್ಕೆಯಾದರು.