Site icon Suddi Belthangady

ಪುಂಚಪಾದೆಯಲ್ಲಿ ಬೈಕ್ ಪತ್ತೆ

ಮಚ್ಚಿನ: ಗ್ರಾಮದ ಕಲಾಯಿ ರಸ್ತೆ ಪುಂಚಪಾದೆ ಎಂಬಲ್ಲಿ ಎರಡು ವಾರಿಸುದಾರರಿಲ್ಲದೆ 2 ದಿನದಿಂದ ಅಲ್ಲೇ ಇದ್ದ ಬೈಕುಗಳ ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ವಾರಸುದಾರರನ್ನು ಹುಡುಕಿ ಪತ್ತೆ ಆಗದೆ ಇದ್ದಾಗ ಪೊಲೀಸರಿಗೆ ಮಾಹಿತಿ ತಿಳಿಸಿದೆ. ಸ್ಥಳಕ್ಕೆ ಆಗಮಿಸಿ ಬೈಕ್ ನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಕೊಂಡೊಯ್ಯೊಲಾಯಿತು. ✍️ ಹರ್ಷ ಬಳ್ಳಮಂಜ

Exit mobile version