Site icon Suddi Belthangady

ಕಾರ್ಯಕರ್ತನಿಗೆ ನೆರವು ನೀಡಲು ಮನವಿ

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಪಿಲಿಗೂಡು ಘಟಕ ಇದರ ಸಕ್ರಿಯ ಕಾರ್ಯಕರ್ತ ಹೇಮಂತ್ ಕಲ್ಲಾಪು ಇವರು ಜ. 23 ರಂದು ಬೆಳ್ತಂಗಡಿ ತಾಲೂಕಿನ ಹಲೇಜಿ ಎಂಬಲ್ಲಿ ಬೈಕ್ ಅಪಘಾತಕ್ಕೀಡಾಗಿ ತಲೆಗೆ ತೀವ್ರವಾದ ಹೊಡೆತ ಬಿದ್ದುದರಿಂದ ಕೆ. ಎಸ್. ಹೆಗ್ಡೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರಾ ಬಡತನದಿಂದ ಕೂಡಿರುವ ಕುಟುಂಬವಾದ ಕಾರಣ ಆಸ್ಪತ್ರೆಯ ವೆಚ್ಚ ಭರಿಸಲು ಅಸಾಧ್ಯವಾಗಿದೆ. ಈ ಕಾರಣದಿಂದ ಈ ಬಡ ಕುಟುಂಬದ ಮತ್ತು ಹಿಂದೂ ಕಾರ್ಯಕರ್ತನೊಬ್ಬನ ಸಹಾಯಕ್ಕೆ ನಿಲ್ಲಬೇಕಾಗಿದೆ. ತಂದೆ: ರಾಜೇಶ್ ಕಲ್ಲಾಪು, ತಾಯಿ: ಜಯಂತಿ. ಕಲ್ಲಾಪು ಮನೆ ಕರಾಯ ಗ್ರಾಮ. ಭಾರತಿಯ ಸ್ಟೇಟ್ ಬ್ಯಾಂಕ್ Name :- RAJU.S, AC NO :- 33299846649, Branch Code :- 14505, IFIC :- SBIN0014505, Gpay/phone pay-9591364980.

Exit mobile version