ಫಂಡಿಂಜೆ: ಗಣರಾಜ್ಯೋತ್ಸವ ಪ್ರಯುಕ್ತ ನಡೆದ ‘ಫoಡಿಜೆ ಕ್ರೀಡಾಕೂಟ’ದ ಆಯೋಜನೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ ಮಾನ್ಯ ಪ್ರಾoಶುಪಾಲರಿಗೆ, ಪ್ರಧಾನ ತೀರ್ಪುಗಾರರಾಗಿ ಸಹಕರಿಸಿದ ಪ್ರದೀಪ್ ಬಿ., ಮಹೇಶ್ ಕೆ., ಅವಿನಾಶ್ ಲೋಬೊ ಹಾಗೂ ಸಂತೋಷ್ ಮತ್ತು ಸ್ವಯಂ ಸೇವಕರಾಗಿ, ಸಹ ತೀರ್ಪುಗಾರರಾಗಿ ಸಹಕರಿಸಿದ ಅಶ್ವಥ್, ವನಿಶ್ ಹಾಗೂ ನನ್ನೆಲ್ಲಾ ಎನ್. ಎನ್. ಎಸ್ ಸ್ವಯಂ ಸೇವಕ, ಸೇವಕಿಯರಿಗೆ ವಂದಿಸಿದರು.
ಗಣರಾಜ್ಯೋತ್ಸವದ ಪ್ರಯುಕ್ತ ‘ಫಂಡಿಂಜೆ ಕ್ರೀಡಾಕೂಟ’
