Site icon Suddi Belthangady

ಗೆಳಯರ ಬಳಗ, ಅಕ್ಷಯನಗರ – ಆಟೋಟ ಸ್ಪಧೆಗಳು

ಕಲ್ಮಂಜ: ಗೆಳಯರ ಬಳಗ, ಅಕ್ಷಯನಗರ ನಿಡಿಗಲ್ ರಜತ ಸಂಭ್ರಮದ ಪ್ರಯುಕ್ತ ಜ. 26 ರಂದು ಬೆಳಿಗ್ಗೆ ಗಂಟೆ 9-00 ರಿಂದ ಕಲ್ಮಂಜ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪಧೆಗಳು ನಡೆಯಲಿದೆ.

Exit mobile version