ವೇಣೂರು: ಜಲ್ಲಾ ಮಟ್ಟದ ಮತದಾರರ ಸಾಕ್ಷರತಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸರ್ಕಾರಿ ಪ್ರೌಢಶಾಲೆಯ ಅನ್ವಿತಾ ಎ., ಇಂಗ್ಲೀಷ್ ಪ್ರಬಂಧ, ಸುಪ್ರಿಯಾ ಎಸ್. ಮತ್ತು ಶ್ರೇಯಸ್ ಭಟ್ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜ. 25 ರಂದು ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದರು.
ಜಿ. ಮಟ್ಟದ ಮತದಾರರ ಸಾಕ್ಷರತಾ ಸ್ಪರ್ಧೆ – ಪ್ರಥಮ ಸ್ಥಾನ
