ಧರ್ಮಸ್ಥಳ: ಗ್ರಾಮದ ಕೂಟದ ಕಲ್ಲು ನಿವಾಸಿ ನಿತೇಶ್ (30) ಅಸೌಖ್ಯದಿಂದ ಸ್ವಗೃಹದಲ್ಲಿ ಜ. 24 ರಂದು ನಿಧನರಾಗಿದ್ದಾರೆ. ತಂದೆ ನೈನಚನ್, ತಾಯಿ ರೀನಾ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.