ಉಜಿರೆ: ಉಡುಪಿಯ ಅಜ್ಜರ ಕಾಡು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಒಲಂಪಿಕ್ ಕಬ್ಬಡಿ ಕೂಟದಲ್ಲಿ ದ. ಕ. ಜಿಲ್ಲಾ ಕಬ್ಬಡಿ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ತಂಡದ ತರಬೇತು ಕೃಷ್ಣಾನಂದ ರಾವ್, ತಂಡದ ನಾಯಕನಾಗಿ ಸುಶಾಂತ್ ಶೆಟ್ಟಿ ಎಸ್. ಡಿ. ಎಂ ಉಜಿರೆ ಸಹಕರಿಸಿದರು.
ರಾಜ್ಯ ಒಲಂಪಿಕ್ ಕಬಡ್ಡಿ – ದ. ಕ. ಜಿಲ್ಲಾ ತಂಡ ಪ್ರಥಮ
